Italian handwriting
ನಾಮವಾಚಕ

ಇಟ್ಯಾಲಿಯನ್‍ ಕೈಬರವಣಿಗೆ, ಕೈಬರಹ, ಹಸ್ತಾಕ್ಷರ; ‘ಗಾತಿಕ್‍’ ಬರಹಕ್ಕೆ ಭಿನ್ನವಾಗಿ ಬ್ರಿಟನ್‍, ಇಟಲಿ, ಹ್ರಾನ್ಸ್‍, ಮೊದಲಾದ ದೇಶಗಳಲ್ಲಿ ಬಳಕೆಯಲ್ಲಿರುವ ಕೈಬರಹ.